ಎಲ್ಲರಿಗೂ ನಮಸ್ಕಾರ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಈ ಶುಭ ಮಂಗಳವಾರದಿಂದ ಭಗವದ್ಗೀತೆಯನ್ನು ಪ್ರಾರಂಭ ಮಾಡಲು ಇಚ್ಛಿಸಿದ್ದೇನೆ. ಅದು ಕನ್ನಡದಲಿ, ವಾರದ ಎರಡು ದಿನ ಅಂದರೆ ಮಂಗಳವಾರ ಮತ್ತು ಬುಧವಾರ ನಿಮ್ಮ ಮುಂದೆ ಬರುತ್ತೆನೆ. ಕನ್ನಡ ಪ್ರವಾಸ ಕಥೆ ಯುಟ್ಯೂಬ್ ಚಾನೆಲ್ನಲ್ಲಿ ಭಗವದ್ಗೀತೆಯ ೧೮ ಅಧ್ಯಾಯಗಳು, ಅದರ ಶ್ಲೋಕ ಮತ್ತು ಭಾವಾರ್ಥದೊಂದಿಗೆ ಬರುತ್ತೆನೆ. ನೋಡಿ ಮತ್ತು ಶ್ರವಣ ಮಾಡಿ. ಶುಭ ಹಾರೈಸಿ, ಧನ್ಯವಾದಗಳು.
No comments:
Post a Comment