Tuesday, August 11, 2020

#ಭಗವದ್ಗೀತೆ #ಕನ್ನಡ #ಅಧ್ಯಾಯ #ಶ್ಲೋಕಗಳು #BHAGAVADGITA #KANNADA #CHAPTER #VERSES




ಎಲ್ಲರಿಗೂ ನಮಸ್ಕಾರ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಈ ಶುಭ ಮಂಗಳವಾರದಿಂದ ಭಗವದ್ಗೀತೆಯನ್ನು ಪ್ರಾರಂಭ ಮಾಡಲು ಇಚ್ಛಿಸಿದ್ದೇನೆ. ಅದು ಕನ್ನಡದಲಿ, ವಾರದ ಎರಡು ದಿನ ಅಂದರೆ ಮಂಗಳವಾರ ಮತ್ತು ಬುಧವಾರ ನಿಮ್ಮ ಮುಂದೆ ಬರುತ್ತೆನೆ. ಕನ್ನಡ ಪ್ರವಾಸ ಕಥೆ ಯುಟ್ಯೂಬ್ ಚಾನೆಲ್ನಲ್ಲಿ ಭಗವದ್ಗೀತೆಯ ೧೮ ಅಧ್ಯಾಯಗಳು, ಅದರ ಶ್ಲೋಕ ಮತ್ತು  ಭಾವಾರ್ಥದೊಂದಿಗೆ ಬರುತ್ತೆನೆ. ನೋಡಿ ಮತ್ತು ಶ್ರವಣ ಮಾಡಿ. ಶುಭ ಹಾರೈಸಿ, ಧನ್ಯವಾದಗಳು

ಜಾಲತಾಣದ ವಿಳಾಸ, WEBSITE ADDRESS : https://hareeshbenakatti.wordpress.com

YouTube Channel: https://www.youtube.com/channel/UCspdpgYSHWRI818AFzSG4pA

(KANNADA PRAVASA KATHE)

                         

DATE:11/08/2020               HAREESH BENAKATTI 


                                      

 


Thursday, April 23, 2020

ಒಳ್ಳೆಯ ಕಾರಣ - #GOODCAUSE

ಎಲ್ಲರಿಗೂ ನಮಸ್ಕಾರ. ನಾನು ಒಂದು ಒಳ್ಳೆಯ ಕಾರಣಕ್ಕಾಗಿ ನನ್ನ e-ಪುಸ್ತಕವನ್ನು ಆನ್ಲೈನ್ ಮುಖಾoತರ ಮಾರುತ್ತಿದಿನೆ.

For good cause I want to sell my e-book. Those who are interested can buy it ONLINE.


ನನ್ನ ನಾಲ್ಕು ಬಗ್ಗೆ ಪುಸ್ತಕಗಳ ತಿಳಿಯಬೇಕಾದರೆಈ ಲಿಂಕ್ ಅನುಸರಿಸಿ.- The below link shows about my 4 Books.


https://www.instamojo.com/hareeshbenakatti/?ref=profile_bar

ನಮ್ಮYouTube ಚಾನೆಲ್ SUBSCRIBE ಮಾಡಲು ಲಿಂಕ್ – SUBSCRIBE to our YouTube channel. 



                                          



                                                                                

Sunday, February 23, 2020

ಭಾರತದ ರಾಜ್ಯಗಳು ಮತ್ತು ಕೇoದ್ರಾಡಳಿತ ಪ್ರದೇಶಗಳು

ಭಾರತದ ರಾಜ್ಯಗಳು ಮತ್ತು  ಕೇoದ್ರಾಡಳಿತ ಪ್ರದೇಶಗಳು


   




















Last Updated: 06/04/2020 at 11:30 AM India Standard Time (IST)©2020. All Rights Reserved